ಕರ್ನಾಟಕ ಸರ್ಕಾರದಿಂದ ಮಾಡಿವಾಳ ಮತ್ತು ಹಿಂದೂಳಿದ ಸಮುದಾಯಗಳ ಮಕ್ಕಳ ಶಿಕ್ಷಣ ಉತ್ತೇಜನೆಗಾಗಿ “ವಿದ್ಯಾಸಿರಿ ಯೋಜನೆ” ಅಡಿಯಲ್ಲಿ ವರ್ಷಕ್ಕೊಮ್ಮೆ ಹಣಕಾಸು ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯ ಉದ್ದೇಶ ಇವುಗಳಾಗಿವೆ: ಯೋಜನೆಯ ಉದ್ದೇಶ: ಮಾದಡಿವಾಳ ಮತ್ತು ಹಿಂದೂಳಿದ ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಮಾಡುವುದು. ಶಿಕ್ಷಣದಿಂದ ಸಮಾಜದಲ್ಲಿ ಸಮಾನತೆ ಸಾಧಿಸಲು ಸಹಾಯ ಮಾಡುವುದು. ಆರ್ಥಿಕ ಸಹಾಯ: ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ರೂ. 1500 ರಿಂದ ರೂ. 2000 ರವರೆಗೆ ಶೈಕ್ಷಣಿಕ ಧನಸಹಾಯ (Scholarship)…
ಹುದ್ದೆಗಳ ವಿವರ: ಒಟ್ಟು ಹುದ್ದೆಗಳು: 424 ವರ್ಗವಾರು ಹಂಚಿಕೆ: ಸಾಮಾನ್ಯ (UR): 212 ಪರಿಶಿಷ್ಟ ಜಾತಿ (SC): 47 ಇತರ ಹಿಂದುಳಿದ ವರ್ಗ (OBC-NCL): 123 ಆರ್ಥಿಕವಾಗಿ ದುರ್ಬಲ ವರ್ಗ (EWS): 42 ಅಂಗವಿಕಲರು (PwBD): ಅರ್ಹತಾ ಮಾನದಂಡ: ವಿದ್ಯಾರ್ಹತೆ: ಅಥವಾ ನರ್ಸಿಂಗ್ ಕೌನ್ಸಿಲ್ ನೋಂದಣಿ: ವಯೋಮಿತಿ: ವಯೋಮಿತಿ ಸಡಿಲಿಕೆ: SC: 5 ವರ್ಷ OBC: 3 ವರ್ಷ PwBD: 10 ವರ್ಷ ಕೇಂದ್ರ ಸರ್ಕಾರಿ ನೌಕರರು: 5 ವರ್ಷ ಮಾಜಿ ಸೈನಿಕರು: ಸೈನಿಕ ಸೇವೆ +…